ಕೃಷಿ ಸಾಲ
1. ಕೆ.ಸಿ.ಸಿ. ಬೆಳೆ ಸಾಲ( ಕಿಸಾನ್ ಕ್ರೆಡಿಟ್ ಕಾರ್ಡ್):
- ಉದ್ದೇಶ : ಬ್ಯಾಂಕಿನ ಶಾಖೆಗಳು ಮತ್ತು ಸಹಕಾರ ಸಂಘಗಳ ಮೂಲಕ ರೈತರು ಬೆಳೆಯುವ ಬೆಳೆಗಳಿಗೆ ರಾಜ್ಯ ಮಟ್ಟದ ತಾಂತ್ರಿಕ ಸಮಿತಿ ಸಭೆಯು ನಿಗಧಿಪಡಿಸಿದ ಸ್ಕೇಲ್ ಆಫ್ ಫೈನಾನ್ಸ್ ರೀತ್ಯಾ ಬೆಳೆ ಸಾಲ ವಿತರಿಸಲಾಗುತ್ತದೆ.
- ಮರುಪಾವತಿ ಅವಧಿ : 12 ತಿಂಗಳು.
- ಗರಿಷ್ಟ ಮಿತಿ : : ಸ್ಕೇಲ್ ಆಫ್ ಫೈನಾನ್ಸ್ ರೀತ್ಯಾ ಸಾಲ ವಿತರಿಸಲಾಗುವುದು . ರೂ.ಮೂರು ಲಕ್ಷಗಳಿಗೆ ಮೇಲ್ಪಟ್ಟ ಮೊತ್ತಕ್ಕೆ ಸರ್ಕಾರದ ಬಡ್ಡಿ ಸಹಾಯಧನ ಅನ್ವಯವಾಗುವುದಿಲ್ಲ.
- ಭದ್ರತೆ : ಸಾಲಗಾರ ಸದಸ್ಯರು ಸ್ವಂತ ಜಮೀನು ಹೊಂದಿದ್ದು ಮೂಲ ದಾಖಲಾತಿಗಳನ್ನು ಸಲ್ಲಿಸಬೇಕು.
2. ಎಂ.ಎಲ್.ಟಿ.(ಕೃಷಿ ಮಧ್ಯಮಾವಧಿ ಸಾಲ):
- ಉದ್ದೇಶ : ರೈತರು ಜಮೀನಿನಲ್ಲಿ ಅಭಿವೃದ್ಧಿ ಮಾಡಲು ಉದ್ದೇಶಿಸಿಸುವ ಯೋಜನೆಗಳಿಗೆ ನಬಾರ್ಡ್ ಯುನಿಟ್ ಕಾಸ್ಟ್ ರೀತ್ಯಾ ಬ್ಯಾಂಕಿನ ಶಾಖೆಗಳು ಮತ್ತು ಸಹಕಾರ ಸಂಘಗಳ ಮೂಲಕ ಸಾಲ ವಿತರಿಸಲಾಗುತ್ತದೆ.
- ಮರುಪಾವತಿ ಅವಧಿ : ಸಬ್ಸಿಡಿ ಯೋಜನೆಗಳಿಗೆ 5 ವರ್ಷ, ಸಾಮಾನ್ಯ ಸಾಲಕ್ಕೆ 10 ವರ್ಷ
- ಗರಿಷ್ಟ ಮಿತಿ : : ನಬಾರ್ಡ್ ಯುನಿಟ್ ಕಾಸ್ಟ್ ರೀತ್ಯಾ ಸಾಲ ವಿತರಿಸಲಾಗುವುದು . ರೂ.ಹತ್ತು ಲಕ್ಷಗಳಿಗೆ ಮೇಲ್ಪಟ್ಟ ಮೊತ್ತಕ್ಕೆ ಸರ್ಕಾರದ ಬಡ್ಡಿ ಸಹಾಯಧನ ಅನ್ವಯವಾಗುವುದಿಲ್ಲ.
- ಭದ್ರತೆ : ಸಾಲಗಾರ ಸದಸ್ಯರು ಸ್ವಂತ ಜಮೀನು ಹೊಂದಿದ್ದು ಮೂಲ ದಾಖಲಾತಿಗಳನ್ನು ಸಲ್ಲಿಸಬೇಕು.
- Processing Units
- Arecanut Peeling Machine.
- Godown.
- Tractor and power tiller.
- Dairy /poultary/fisheries /Animal husbandry/ allied activities.
- Purchase of agriculture equipment’s.
- Land Development/bunds/Retaining wall.
- Poly house.
- Other agricultural activities.
- For the following schemes general rate of interest will be charged.
- Farm House.
- Labour quarters.
ಅವಧಿ: ಸಬ್ಸಿಡಿ ಯೋಜನೆಗಳಿಗೆ 5 ವರ್ಷಗಳು, ಸಾಮಾನ್ಯ ಸಾಲಗಳಿಗೆ 10 ವರ್ಷಗಳು
ಭದ್ರತೆ: ಭೂ ದಾಖಲೆಗಳು ಮತ್ತು ಯೋಜನೆಯ ಮೌಲ್ಯದ 70% ವರೆಗೆ ಮುಂಗಡಗಳು.