ಕೃಷಿಯೇತರ ಸಾಲ
1. ನಗದು ಪತ್ತಿನ ಸಾಲ
- ಉದ್ದೇಶ :- ಜಿಲ್ಲೆಯ ಸಹಕಾರ ಸಂಘಗಳಿಗೆ ದಿನನಿತ್ಯದ ವ್ಯವಹಾರಕ್ಕಾಗಿ ನಗದು ಪತ್ತಿನ ಸಾಲ ವಿತರಿಸಲಾಗುತ್ತದೆ
- ಗರಿಷ್ಟ ಮಿತಿ : ಏನ್.ಡಿ.ಅರ್ ನ ಒಂದೂವರೆ ಪಟ್ಟು/ ದಾಸ್ತಾನಿನ ಶೇ. 60 ರಷ್ಟು / ಏನ್.ಓ.ಡಿ.ಸಿ ಯ ಶೇ 70 ರಷ್ಟು
- ಮರುಪಾವತಿ ಅವಧಿ : ಪ್ರತಿ ವರ್ಷ ಸೆಪ್ಟೆಂಬರ್ 30 ನೇ ತಾರೀಖು
2. ದುಡಿಯುವ ಬಂಡವಾಳ ಸಾಲ
- ಉದ್ದೇಶ :- ಜಿಲ್ಲೆಯ ಸಹಕಾರ ಸಂಘಗಳಿಗೆ ದುಡಿಯುವ ಬಂಡವಾಳದ ಮೇಲೆ ಸಾಲ ವಿತರಿಸಲಾಗುತ್ತದೆ
- ಗರಿಷ್ಟ ಮಿತಿ : ದುಡಿಯುವ ಬಂಡವಾಳದ ಶೇ. 10 ಅಥವಾ ಈ ಕೆಳಗಿನಂತೆ ಯಾವುದು ಕಡಿಮೆಯೋ ಅದರಂತೆ,
-
1. ಎ ಗ್ರೇಡ್ ಸಂಘಗಳಿಗೆ ರೂ .100. ಲಕ್ಷಗಳು
2. ಬಿ ಗ್ರೇಡ್ ಸಂಘಗಳಿಗೆ ರೂ. 50. 00ಲಕ್ಷಗಳು
3. ಸಿ ಗ್ರೇಡ್ ಸಂಘಗಳಿಗೆ ರೂ. 30.00 ಲಕ್ಷಗಳು - ಮರುಪಾವತಿ ಅವಧಿ : 365 ದಿನಗಳು
3. ಗೃಹ ಸಾಲ
- ಉದ್ದೇಶ : ಗೃಹ ನಿರ್ಮಾಣ / ಗೃಹ ಖರೀದಿ / ನಿವೇಶನ ಖರೀದಿ /ಗೃಹ ವಿಸ್ತರಣೆ / ಗೃಹ ರಿಪೇರಿ ಗಳಿಗೆ ಸಾಲ ವಿತರಿಸಲಾಗುತ್ತದೆ.
- ಗರಿಷ್ಟ ಮಿತಿ : ಅಂದಾಜು ವೆಚ್ಚದ ಶೇ 70 ರಷ್ಟು ಅಥವಾ ರೂ 20. 00 ಲಕ್ಷಗಳು ಯಾವುದು ಕಡಿಮೆಯೋ ಅದು.
- ಮರುಪಾವತಿ ಅವಧಿ: ಗರಿಷ್ಠ 20 ವರ್ಷಗಳು
- ವಯೋಮಿತಿ : ಗರಿಷ್ಟ 65 ವರ್ಷಗಳು
4.ಕಟ್ಟಡ ನಿರ್ಮಾಣ ಸಾಲ (ಸಹಕಾರ ಸಂಘಗಳಿಗೆ)
- ಉದ್ದೇಶ: ಕಟ್ಟಡ ನಿರ್ಮಾಣ / ಕಟ್ಟಡ ಖರೀದಿ / ನಿವೇಶನ ಖರೀದಿ /ಕಟ್ಟಡ ವಿಸ್ತರಣೆ / ಕಟ್ಟಡ ರಿಪೇರಿ ಗಳಿಗೆ ಸಾಲ ವಿತರಿಸಲಾಗುತ್ತದೆ.
- ಗರಿಷ್ಟ ಮಿತಿ: ಪ್ಯಾಕ್ಸ್ ಗಳಿಗೆ ಅಂದಾಜು ವೆಚ್ಚದ ಶೇ 80 ರಷ್ಟು , ಇತರೆ ಸಹಕಾರ ಸಂಘಗಳಿಗೆ ಶೇ. 70 ರಷ್ಟು.
- ಮರುಪಾವತಿ ಅವಧಿ : ಗರಿಷ್ಠ 15ವರ್ಷಗಳು:
5. ಆಸ್ತಿ ಮೇಲಿನ ಸಾಲ
- ಉದ್ದೇಶ : ಸ್ಥಿರಾಸ್ಥಿ ಆಧಾರ ಮಾಡಿ ವೈಯಕ್ತಿಕ ಉದ್ದೇಶಗಳಿಗೆ ಸಾಲ ವಿತರಿಸಲಾಗುತ್ತದೆ.
- ಗರಿಷ್ಟ ಮಿತಿ : ಸ್ಥಿರಾಸ್ಥಿ ಮೌಲ್ಯದ ಶೇ. 50ಅಥವಾ ರೂ 60. ೦೦ ಲಕ್ಷಗಳು ಯಾವುದು ಕಡಿಮೆಯೋ ಅದು
- ಮರುಪಾವತಿ ಅವಧಿ :15 ವರ್ಷಗಳು.
- ವಯೋಮಿತಿ : 65 ವರ್ಷಗಳು.
6. ಸಾಮಾನ್ಯ ಮೀರೆಳೆತ ಸಾಲ
a) ವೈಯಕ್ತಿಕ
- ಉದ್ದೇಶ : ಸ್ಥಿರಾಸ್ಥಿ ಆಧಾರ ಮಾಡಿ ವ್ಯಾಪಾರ ಉದ್ದೇಶಗಳಿಗೆ ಸಾಲ ವಿತರಿಸಲಾಗುತ್ತದೆ.
- ಗರಿಷ್ಟ ಮಿತಿ : ಸ್ಥಿರಾಸ್ಥಿ ಮೌಲ್ಯದ ಶೇ. 60 ಮತ್ತು ವ್ಯವಹಾರದ ಶೇ . ಸೇರಿ ಅಥವಾ ರೂ 60. 00 ಲಕ್ಷಗಳು ಯಾವುದು ಕಡಿಮೆಯೋ ಅದು.
- ಮರುಪಾವತಿ ಅವಧಿ: 1 ವರ್ಷಗಳು.
- ವಯೋಮಿತಿ : 65 ವರ್ಷಗಳು.
b) ಸಂಸ್ಥೆಗಳಿಗೆ
- ಉದ್ದೇಶ: ಸ್ಥಿರಾಸ್ಥಿ ಆಧಾರ ಮಾಡಿ ವ್ಯಾಪಾರ ಉದ್ದೇಶಗಳಿಗೆ ಸಾಲ ವಿತರಿಸಲಾಗುತ್ತದೆ.
- ಗರಿಷ್ಟ ಮಿತಿ : ಸ್ಥಿರಾಸ್ಥಿ ಮೌಲ್ಯದ ಶೇ. 60 ಮತ್ತು ವ್ಯವಹಾರದ ಶೇ . 40 ಸೇರಿ ಅಥವಾ ರೂ 60. 00 ಲಕ್ಷಗಳು ಯಾವುದು ಕಡಿಮೆಯೋ ಅದು.
- ಮರುಪಾವತಿ ಅವಧಿ: 1 ವರ್ಷಗಳು.
c) ಸಂಘಗಳಿಗೆ
- ಉದ್ದೇಶ: ಸ್ಥಿರಾಸ್ಥಿ ಆಧಾರ ಮಾಡಿ ವ್ಯಾಪಾರ ಉದ್ದೇಶಗಳಿಗೆ ಸಾಲ ವಿತರಿಸಲಾಗುತ್ತದೆ.
- ಗರಿಷ್ಟ ಮಿತಿ : ಸ್ಥಿರಾಸ್ಥಿ ಮೌಲ್ಯದ ಶೇ. 60 ಮತ್ತು ವ್ಯವಹಾರದ ಶೇ . 40 ಸೇರಿ ಅಥವಾ ರೂ 60. 00 ಲಕ್ಷಗಳು ಯಾವುದು ಕಡಿಮೆಯೋ ಅದು.
- ಮರುಪಾವತಿ ಅವಧಿ: 1 ವರ್ಷಗಳು.
7. ವಾಹನ ಸಾಲ
a) (ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ )
- ಉದ್ದೇಶ: ಹೊಸ ವಾಹ ಖರೀದಿ ಮಾಡಲು.
- ಗರಿಷ್ಟ ಮಿತಿ : ಷೋ ರೂಮ್ ಬೆಲೆಯ ಶೇ. 70ರಷ್ಟು.
- ಮರುಪಾವತಿ ಅವಧಿ: ಗರಿಷ್ಠ 3 ವರ್ಷಗಳು.
- ವಯೋಮಿತಿ: ಗರಿಷ್ಟ 65 ವರ್ಷಗಳು.
b) ನಾಲ್ಕು ಚಕ್ರ ಮತ್ತು ಮೇಲ್ಪಟ್ಟ ವಾಹನಗಳಿಗೆ
- ಉದ್ದೇಶ: ಹೊಸ ವಾಹ ಖರೀದಿ ಮಾಡಲು.
- ಗರಿಷ್ಟ ಮಿತಿ : ಹೊಸ ವಾಹನಗಳಿಗೆ ರಸ್ತೆ ದರದ ಶೇ . ೮೦ ರಷ್ಟು , ಹಳೆಯ ವಾಹನಗಳಿಗೆ ಆರ್ ಟಿ ಓ ಅಪ್ಪ್ರೋವ್ದ್ ವಾಲ್ಯೂಟರ್ ದರದ ಶೇ. ೫೦ ಅಥವಾ ರೂ ೫. ೦೦ ಲಕ್ಷಗಳು ಯಾವುದು ಕಡಿಮೆಯೋ ಅದು.
- ಮರುಪಾವತಿ ಅವಧಿ: 5 ರಿಂದ 7 ವರ್ಷಗಳು, ಮತ್ತು ಸೆಕೆಂಡ್ ಹ್ಯಾಂಡ್ ವಾಹನಗಳಿಗೆ 3 ವರ್ಷಗಳು.
- ವಯೋಮಿತಿ : 65 ವರ್ಷಗಳು.
8. ಸಂಬಳ ಸಾಲ (ವೇತನ ಪಡೆಯುವವರಿಗೆ)
a) ನೌಕರರು (ಸಂಬಳ)
- ಉದ್ದೇಶ: ವೈಯಕ್ತಿಕ ಉದ್ದೇಶಗಳಿಗೆ.
- ಗರಿಷ್ಟ ಮಿತಿ: ಒಟ್ಟು ಸಂಬಳದ 10 ಪಟ್ಟು ಅಥವಾ ರೂ 5. 00 ಲಕ್ಷಗಳು ಯಾವುದು ಕಡಿಮೆಯೋ ಅದು.
- ಮರುಪಾವತಿ ಅವಧಿ: 5 ವರ್ಷಗಳು.
b ) ಇತರರು (ವೃತ್ತಿಪರರಿಗೆ ಸಾಲ)
- ಉದ್ದೇಶ: ವೈಯಕ್ತಿಕ ಉದ್ದೇಶಗಳಿಗೆ.
- ಗರಿಷ್ಟ ಮಿತಿ: ಒಟ್ಟು ಆದಾಯದ 10 ಪಟ್ಟು ಅಥವಾ ರೂ 3. 00 ಲಕ್ಷಗಳು ಯಾವುದು ಕಡಿಮೆಯೋ ಅದು.
- ಮರುಪಾವತಿ ಅವಧಿ: 5 ವರ್ಷಗಳು.
9. ಚಿನ್ನಾಭರಣ ಸಾಲ
- ಉದ್ದೇಶ: ವೈಯಕ್ತಿಕ ಉದ್ದೇಶಗಳಿಗೆ.
- ಗರಿಷ್ಟ ಮಿತಿ : ಆಗಾಗ್ಗೆ ಬ್ಯಾಂಕಿನ ಆಡಳಿತ ಮಂಡಳಿಯು ನಿರ್ಧರಿಸಿದಂತೆ.
- ಮರುಪಾವತಿ ಅವಧಿ: 1 ವರ್ಷಗಳು.
10. ಚಿನ್ನಾಭರಣ ಮೀರೆಳೆತ ಸಾಲ
- ಉದ್ದೇಶ: ವೈಯಕ್ತಿಕ ಉದ್ದೇಶಗಳಿಗೆ , ರೂ.ಈಎರಡು ಲಕ್ಷಗಳಿಗೆ ಮೇಲ್ಪಟ್ಟ ಸಾಲವನ್ನ ಮಾತ್ರ ಈ ಶೀರ್ಷಿಕೆಯಡಿ ಮಂಜೂರು ಮಾಡುವುದು.
- ಗರಿಷ್ಟ ಮಿತಿ : ಆಗಾಗ್ಗೆ ಬ್ಯಾಂಕಿನ ಆಡಳಿತ ಮಂಡಳಿಯು ನಿರ್ಧರಿಸಿದಂತೆ.
- ಮರುಪಾವತಿ ಅವಧಿ: 1 ವರ್ಷಗಳು.
11. ಚಿನ್ನಾಭರಣ ತ್ವರಿತ ಸಾಲ
- ಉದ್ದೇಶ: ವೈಯಕ್ತಿಕ ಉದ್ದೇಶಗಳಿಗೆ , ರೂ.ಈಎರಡು ಲಕ್ಷಗಳಿಗೆ ಮೇಲ್ಪಟ್ಟ ಸಾಲವನ್ನ ಮಾತ್ರ ಈ ಶೀರ್ಷಿಕೆಯಡಿ ಮಂಜೂರು ಮಾಡುವುದು.
- ಗರಿಷ್ಟ ಮಿತಿ : ಮಾರುಕಟ್ಟೆ ದರದ ಶೇ 90 ಮೀರಬಾರದು
- ಮರುಪಾವತಿ ಅವಧಿ: ಗರಿಷ್ಠ 90 ದಿನಗಳು.
12. ಸಣ್ಣ ವ್ಯಾಪಾರ ಸಾಲ
- ಉದ್ದೇಶ: ಸಣ್ಣ ವ್ಯಾಪಾರಸ್ಥರಿಗೆ ವ್ಯಾಪಾರ ಉದ್ದೇಶಕ್ಕೆ ಸಾಲ.
- ಗರಿಷ್ಟ ಮಿತಿ : ರೂ 1 ಲಕ್ಷಗಳು . ಮಾತ್ರ.
- ಮರುಪಾವತಿ ಅವಧಿ : ಗರಿಷ್ಠ 3ವರ್ಷಗಳು ಮಾತ್ರ.
13. ಸೋಲಾರ್ ಸಾಲ
- ಉದ್ದೇಶ : ಸೋಲಾರ್ ಅಳವಡಿಸಲು.
- ಗರಿಷ್ಟ ಮಿತಿ : ದರಪಟ್ಟಿಯ ಶೇ. 70 ಅಥವಾ ರೂ ಒಂದು ಲಕ್ಷಗಳು ಯಾವುದು ಕಡಿಮೆಯೋ ಅದು.
- ಮರುಪಾವತಿ ಅವಧಿ : ಗರಿಷ್ಠ 3ವರ್ಷಗಳು ಮಾತ್ರ.
14. ಭದ್ರತಾ ಸಾಲ
- ಉದ್ದೇಶ : ವೈಯಕ್ತಿಕ ಉದ್ದೇಶಕ್ಕೆ ಠೇವಣಿಸಿರುವ ಠೇವಣಿ ಮೊತ್ತದ ಆಧಾರದ ಮೇಲೆ.
ಸಾಲದ ಬಡ್ಡಿ ದರ
ಕೃಷಿಯೇತರ
ಕ್ರಮ ಸಂಖ್ಯೆ | ಸಾಲದ ತರಹೆ | ಬಡ್ಡಿ ದರ |
---|---|---|
೧ | ಸಹಕಾರ ಸಂಘಗಳಿಕೆ ನಗದು ಪತ್ತಿನ ಸಾಲ | 10.25% |
೨ | ಸಹಕಾರ ಸಂಘಗಳಿಗೆ ದುಡಿಯುವ ಬಂಡವಾಳ ಸಾಲ | 10.25% |
೩ | ಗೃಹ ನಿರ್ಮಾಣ (ವ್ಯಕ್ತಿಗಳಿಗೆ) | 8.50% |
೪ | ಕಟ್ಟಡ ನಿರ್ಮಾಣ (ಸಂಘಗಳಿಗೆ/ಸಂಸ್ಥೆಗಳಿಗೆ) | 10% |
೫ | ಸ್ಥಿರಾಸ್ತಿ ಆಧಾರ ಸಾಲ | 10.75% |
೬ | ಸಾಮಾನ್ಯ ಮೀರೆಳೆತೆ ಸಾಲ | 11.75% |
೭ | ದ್ವಿಚಕ್ರ ವಾಹನ ಸಾಲ | 11.75% |
೮ | ನಾಲ್ಕು ಚಕ್ರ ವಾಹನ ಸಾಲ | 10% |
೯ | ವೇತನ ಆಧಾರಿತ ಸಾಲ | 12.50% |
೧೦ | ಚಿನ್ನಾಭರಣ ಸಾಲ | 9.50% |
೧೧ | ಚಿನ್ನಾಭರಣ ಸಾಲ (ಮೀರೆಳೆತೆ) | 9% |
೧೨ | ಚಿನ್ನಾಭರಣ ಸಾಲ (ಎಕ್ಸ್ ಪ್ರೆಸ್ ) | 9.25% |
೧೩ | ಸಣ್ಣ ವ್ಯಾಪಾರ ಸಾಲ | 12% |
೧೪ | ಸೋಲಾರ್ ಸಾಲ | 11.50% |
೧೫ | ವಿಶ್ವಸ್ಥ ಭದ್ರತಾ ಸಾಲ | 4% |
೧೬ | ಪಿಎಸಿಎಸ್ ನಂತೆ ಎಂ.ಎಸ್.ಸಿ | |
೧೭ | ಕೃಷಿ ಭೂಮಿ ಖರೀದಿ ಸಾಲ | 10.50% |
೧೮ | ವ್ಯಕ್ತಿಗೆ ಸರಕು ಸಾಲ | 10% |