30, ಅಕ್ಟೋಬರ್-2024

    ಮರುಕಳಿಸುವ ಠೇವಣಿಗಳು(ರಿಕರಿಂಗ್ ಠೇವಣಿಗಳು)

    ಸಹಕಾರಿ ಸಂಸ್ಥೆಗಳು, ಇತರೇ ಸಂಸ್ಥೆಗಳು, ಸಾರ್ವಜನಿಕ ಮತ್ತು ಖಾಸಗಿ ನಿಯಮಿತೆ ಕಂಪನಿಗಳು, ಹಿಂದೂ ಅವಿಭಕ್ತ ಕುಟುಂಬ, ಟ್ರಸ್ಟ್, ಸರಕಾರಿ ಹಾಗೂ ಅರೇ ಸರಕಾರಿ ಇಲಾಖೆಗಳೂ ಸಹ ಮರುಕಳಿಸುವ(ರಿಕರಿಂಗ್) ಠೇವಣಿಗಳನ್ನು ತೆರೆಯಬಹುದಾಗಿರುತ್ತದೆ.

    ಖಾತೆಗಳನ್ನು ತೆರೆಯಲು ಬೇಕಾಗಿರುವ ದಾಖಲಾತಿಗಳು

    1.ಸಹಕಾರಿ ಸಂಸ್ಥೆಗಳು, ಇತರೇ ಸಂಸ್ಥೆಗಳು, ಸಾರ್ವಜನಿಕ ಮತ್ತು ಖಾಸಗಿ ನಿಯಮಿತೆ ಕಂಪನಿಗಳು, ಹಿಂದೂ ಅವಿಭಕ್ತ ಕುಟುಂಬ, ಟ್ರಸ್ಟ್, ಸರಕಾರಿ ಹಾಗೂ ಅರೇ ಸರಕಾರಿ ಇಲಾಖೆಗಳಿಗೆ.

    2. ವ್ಯಕ್ತಿಗಳಿಗೆ

    3.ಖಾತೆ ತೆರೆಯುವಿಕೆಯ ಉಪಯೋಗ ಹಾಗೂ ವೈಶಿಷ್ಟ್ಯಗಳು