ಪಿಗ್ಮಿ ಖಾತೆಗಳು
This scheme is intended to mop up the small savings and is specially designed for daily savers of small means and based on daily door collection. The Bank’s authorized agents will collect customers door steps at daily or less frequent intervals in tune with your convenience.
ಖಾತೆಗಳನ್ನು ತೆರೆಯಲು ಬೇಕಾಗಿರುವ ದಾಖಲಾತಿಗಳು
1. ಸಹಕಾರಿ ಸಂಸ್ಥೆಗಳು
- ಬ್ಯಾಂಕಿನಿಂದ ನಿಗದಿತ ನಮೂನೆಯಲ್ಲಿ ನೀಡಲಾದ ಖಾತೆ ತೆರೆಯುವ ಫಾರಂ
- ವ್ಯವಹಾರ ಮಾಡಲು ಸ್ಥಳೀಯ ಸಂಸ್ಥೆಯಿಂದ ನೀಡಲಾದ ಅನುಮತಿ ಪತ್ರ
- ಪಾಲುದಾರಿಕ ಪತ್ರ
- ಆಡಳಿತ ಮಂಡಳಿ ತೀರ್ಮಾನ ಪತ್ರ ಹಾಗೂ ಸಂಯೋಜನಾ ಪತ್ರ
- ಪರವಾನಗಿ ಪತ್ರ
- ಪಾನ್ ಕಾರ್ಡ್ ಜೆರಾಕ್ಸ್
- ಖಾತೆಯಲ್ಲಿ ವ್ಯವಹರಿಸುವವರ ಅಧಿಕೃತ ಗುರುತಿನ ಚೀಟಿ, 2 ಫೋಟೋಗಳು ಹಾಗೂ ಪಾನ್ ಕಾರ್ಡ್ ಸಂಖ್ಯೆ
- ಬ್ಯಾಂಕಿನಿಂದ ಕೇಳಲಾಗುವ ಇತರೇ ದಾಖಲೆಗಳು
2. ವ್ಯಕ್ತಿಗಳಿಗೆ
- ಬ್ಯಾಂಕಿನಿಂದ ನಿಗದಿತ ನಮೂನೆಯಲ್ಲಿ ನೀಡಲಾದ ಖಾತೆ ತೆರೆಯುವ ಫಾರಂ
- 2 ಪಾಸ್ ಪೋರ್ಟ್ ಅಳತೆಯ ಪೋಟೋಗಳು
- ಆಧಾರ್ ಕಾರ್ಡ್ ಜೆರಾಕ್ಸ್
- ಪಾನ್ ಕಾರ್ಡ್ ಜೆರಾಕ್ಸ್
- ವಾಸಸ್ಥಳ ದೃಢೀಕರಣ ಪತ್ರ, ಪಾಸ್ ಪೋರ್ಟ್, ವಾಹನ ಚಾಲನೆ ಪರವಾನಗಿ, ಮತದಾನದ ಗುರುತಿನ ಚೀಟಿ
3. ಖಾತೆ ತೆರೆಯುವಿಕೆಯ ಉಪಯೋಗ ಹಾಗೂ ವೈಶಿಷ್ಟ್ಯಗಳು
- ವ್ಯಕ್ತಿಗತ ಖಾತೆಗಳಿಗೆ ವಾರಸುದಾರರ ಹೆಸರು ಪಡೆಯುವಿಕೆ ವ್ಯವಸ್ಥೆ
- ಅಪ್ರಾಪ್ತರ ಹೆಸರಿನಲ್ಲಿ ಖಾತೆ ತೆರೆಯುವಿಕೆ
- ಕನಿಷ್ಠ ರೂ. 100/ ಗರಿಷ್ಠ ಮೊತ್ತಕ್ಕೆ ಮಿತಿ ಇರುವುದಿಲ್ಲಾ
- ಕನಿಷ್ಠ 12 ತಿಂಗಳು ಗರಿಷ್ಠ 60 ತಿಂಗಳು
- ಶೇ. 1% ಬಡ್ಡಿ ನೀಡಲಾಗುವುದು
- ಮೊದಲ ಬಾರಿಗೆ ಶುಲ್ಕ ರಹಿತ ಪಾಸ್ ಬುಕ್ ವ್ಯವಸ್ಥೆ
- 12 ತಿಂಗಳೊಳಗೆ ಪಿಗ್ಮಿ ಠೇವಣಿ ಹಿಂಪಡೆಯಲು ಇಚ್ಚಿಸಿದಲ್ಲಿ ಯಾವುದೇ ಬಡ್ಡಿ ನೀಡಲಾಗುವುದಿಲ್ಲಾ
- ಬ್ಯಾಂಕಿನಿಂದ ನಿಗದಿ ಪಡಿಸಲಾ ಪಿಗ್ಮಿ ಏಜೆಂಟರ ಮೂಲಕ ದಿನನಿತ್ಯದ ವ್ಯವಹಾರ ನಡೆಸುವ ಗ್ರಾಹಕರಿಂದ ಪ್ರತಿ ಅಂಗಡಿಗಳ ಬಾಗಿಲಿಗೆ ಬೇಟಿ ನೀಡುವ ಮೂಲಕ ಪ್ರತಿ ನಿತ್ಯ ಪಿಗ್ಮಿ ಠೇವಣಿಗಳನ್ನು ಸ್ವೀಕರಿಸಲಾಗುವುದು
- ಆಯ್ದ ಶಾಖೆಗಳಲ್ಲಿ ಮಾತ್ರ ಅವಕಾಶ. ಹೆಚ್ಚಿನ ಮಾಹಿತಿಗಾಗಿ ಸಮೀಪದ ಶಾಖೆಗಳನ್ನು ಸಂಪರ್ಕಿಸುವುದು