ಚಾಲ್ತಿ ಖಾತೆಗಳು
ಸಹಕಾರಿ ಸಂಸ್ಥೆಗಳು, ಇತರೇ ಸಂಸ್ಥೆಗಳು, ಸಾರ್ವಜನಿಕ ಮತ್ತು ಖಾಸಗಿ ನಿಯಮಿತೆ ಕಂಪನಿಗಳು, ಹಿಂದೂ ಅವಿಭಕ್ತ ಕುಟುಂಬ, ಟ್ರಸ್ಟ್, ಸರಕಾರಿ ಹಾಗೂ ಅರೇ ಸರಕಾರಿ ಇಲಾಖೆಗಳೂ ಸಹ ಚಾಲ್ತಿ ಖಾತೆ ಠೇವಣಿಗಳನ್ನು ತೆರೆಯಬಹುದಾಗಿರುತ್ತದೆ.
ಖಾತೆಗಳನ್ನು ತೆರೆಯಲು ಬೇಕಾಗಿರುವ ದಾಖಲಾತಿಗಳು (ಈ ಖಾತೆಗಳಿಗೆ ಬಡ್ಡಿ ನೀಡಲಾಗುವುದಿಲ್ಲಾ.)
- ಸಹಕಾರಿ ಸಂಸ್ಥೆಗಳು, ಇತರೇ ಸಂಸ್ಥೆಗಳು, ಸಾರ್ವಜನಿಕ ಮತ್ತು ಖಾಸಗಿ ನಿಯಮಿತೆ ಕಂಪನಿಗಳು, ಹಿಂದೂ ಅವಿಭಕ್ತ ಕುಟುಂಬ, ಟ್ರಸ್ಟ್, ಸರಕಾರಿ ಹಾಗೂ ಅರೇ ಸರಕಾರಿ ಇಲಾಖೆಗಳಿಗೆ.
- ಬ್ಯಾಂಕಿನಿಂದ ನಿಗದಿತ ನಮೂನೆಯಲ್ಲಿ ನೀಡಲಾದ ಖಾತೆ ತೆರೆಯುವ ಫಾರಂ
- ವ್ಯವಹಾರ ಮಾಡಲು ಸ್ಥಳೀಯ ಸಂಸ್ಥೆಯಿಂದ ನೀಡಲಾದ ಅನುಮತಿ ಪತ್ರ
- ಪಾಲುದಾರಿಕ ಪತ್ರ
- ಆಡಳಿತ ಮಂಡಳಿ ತೀರ್ಮಾನ ಪತ್ರ ಹಾಗೂ ಸಂಯೋಜನಾ ಪತ್ರ
- ಪರವಾನಗಿ ಪತ್ರ
- ಪಾನ್ ಕಾರ್ಡ್
- ಖಾತೆಯಲ್ಲಿ ವ್ಯವಹರಿಸುವವರ ಅಧಿಕೃತ ಗುರುತಿನ ಚೀಟಿ, 2 ಫೋಟೋಗಳು ಹಾಗೂ ಪಾನ್ ಕಾರ್ಡ್ ಸಂಖ್ಯೆ
- ಬ್ಯಾಂಕಿನಿಂದ ಕೇಳಲಾಗುವ ಇತರೇ ದಾಖಲೆಗಳು
2. ವ್ಯಕ್ತಿಗಳಿಗೆ
- ಬ್ಯಾಂಕಿನಿಂದ ನಿಗದಿತ ನಮೂನೆಯಲ್ಲಿ ನೀಡಲಾದ ಖಾತೆ ತೆರೆಯುವ ಫಾರಂ
- 2 ಪಾಸ್ ಪೋರ್ಟ್ ಅಳತೆಯ ಪೋಟೋಗಳು
- ಆಧಾರ್ ಕಾರ್ಡ್ ಜೆರಾಕ್ಸ್
- ಪಾನ್ ಕಾರ್ಡ್ ಜೆರಾಕ್ಸ್
- ವಾಸಸ್ಥಳ ದೃಢೀಕರಣ ಪತ್ರ, ಪಾಸ್ ಪೋರ್ಟ್, ವಾಹನ ಚಾಲನೆ ಪರವಾನಗಿ, ಮತದಾನದ ಗುರುತಿನ ಚೀಟಿ
3.ಖಾತೆ ತೆರೆಯುವಿಕೆಯ ಉಪಯೋಗ ಹಾಗೂ ವೈಶಿಷ್ಟ್ಯಗಳು
- ವ್ಯಕ್ತಿಗತ ಖಾತೆಗಳಿಗೆ ವಾರಸುದಾರರ ಹೆಸರು ಪಡೆಯುವಿಕೆ ವ್ಯವಸ್ಥೆ
- ಜಂಟಿ ಖಾತೆ ತೆರೆಯುವಿಕೆ
- ಮೊದಲ ಬಾರಿಗೆ ಶುಲ್ಕ ರಹಿತ ಪಾಸ್ ಬುಕ್ ವ್ಯವಸ್ಥೆ
- ಕನಿಷ್ಠ ಮೊತ್ತ ರೂ. 1000/= ದಲ್ಲಿ ಖಾತೆ ತೆರೆಯುವಿಕೆ
- ಚೆಕ್ ಬುಕ್ ಪಡೆದು ಖಾತೆ ವ್ಯವಹರಿಸುವುದಾದಲ್ಲಿ ರೂ ಕನಿಷ್ಠ ಮೊತ್ತ ರೂ. 2000/= ದಲ್ಲಿ ಖಾತೆಯಲ್ಲಿ ಉಳಿಸುವುದು
- ವ್ಯಕಿಗತ ಖಾತೆದಾರರಿಗೆ ಎಟಿಎಂ ಸೌಲಭ್ಯವಿರುತ್ತದೆ
- ಶೀಘ್ರವಾಗಿ ಹಣ ವರ್ಗಾವಣೆ
- ಡಿಮ್ಯಾಂಡ್ ಡ್ರಾಪ್ಟ್ ಮತ್ತು ಪೇ ಆರ್ಡರ್ ವ್ಯವಸ್ಥೆ
- ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ
- ಹೊರ ಸ್ಥಳ ಹಾಗೂ ಇತರೇ ಬ್ಯಾಂಕ್ಗಳಿಂದ ಹಣ ತರಿಸಿ ಕೊಳ್ಳುವ ವ್ಯವಸ್ಥೆ ಹಾಗೂ ಪ್ರತಿ ತಿಂಗಳು ಸೂಚನೆ ಮೇರೆಗೆ ಚಾಲ್ತಿ ಖಾತೆಯಿಂದ ಇತರೆ ಖಾತೆಗಳಿಗೆ ಹಣ ವರ್ಗಾವಣೆ ವ್ಯವಸ್ಥೆ.